ಯಾವ ಕರ್ಮಕ್ಕೆ ವಿಕೇಂಡ್ ಕರ್ಪ್ಯೂ ?

ಉಪ ಸಂಪಾದಕ : ಪ್ರಸಾದ ಸೀಂಗೆ ಓಮಿಕ್ರಾನ್ ಅಪಾಯಕಾರಿಯಲ್ಲ, ಮತ್ತೆ ಕರ್ಪ್ಯೂ ಯಾಕೆ ? ಚುನಾವಣಾ ಸಮಾವೇಶ ಓಕೆ, ಜನರಿಗೆ ಮಾತ್ರ ಕರ್ಪ್ಯೂ ಯಾಕೆ ? ವ್ಯಾಪಾರ, ಉದ್ದಿಮೆ, ಸಿನಿಮಾ, ಜಾತ್ರೆ, ನಾಟಕ, ಯಕ್ಷಗಾನಕ್ಕೆ ಕೊಡಲಿ ಏಟು ಶಾಲಾ ಕಾಲೇಜು ಬಂದ್ ಮಾಡುವ ಸಂಚು ತಜ್ಞರ ವರದಿ ಎಷ್ಟು […]